looper ಲೂಪರ್‍
ನಾಮವಾಚಕ
  1. ಲೂಪರ್‍; (ಮೈಯನ್ನು ಎತ್ತಿ ಕುಣಿಕೆಯಂತೆ ಬಾಗಿಸುವ) ಕಂಬಳಿಹುಳು ಜಾತಿಯ ಹುಳುಮರಿ.
  2. ಕುಣಿಕೆ ಸಾಧನ, ಸಲಕರಣೆ; (ಹೊಲಿಗೆ ಯಂತ್ರ ಮೊದಲಾದವುಗಳಲ್ಲಿ) ಕುಣಿಕೆಗಳನ್ನು ಮಾಡುವ ಸಾಧನ.