loop-line ಲೂಪ್‍ಲೈನ್‍
ನಾಮವಾಚಕ

ಕುಣಿಕೆ ಮಾರ್ಗ; ಕುಣಿಕೆ ಹಾದಿ; ಪ್ರಧಾನ ಮಾರ್ಗದಿಂದ ಕವಲೊಡೆದು, ಬಳಸಿಕೊಂಡು ಮತ್ತೆ ಅದೇ ಮಾರ್ಗಕ್ಕೆ ಸೇರುವ ರೈಲು ಹಾದಿ ಯಾ ಟೆಲಿಗ್ರಾಹ್‍ ಮಾರ್ಗ.