See also 2loom  3loom  4loom
1loom ಲೂಮ್‍
ನಾಮವಾಚಕ
  1. ಮಗ್ಗ; ವೇಮ; ನೂಲಿನಿಂದ ಬಟ್ಟೆ ನೇಯುವ ಯಂತ್ರ. Figure: loom-1
  2. (ದೋಣಿಯ) ಹುಟ್ಟಿನ ಕಾವು; ತೊಳೆಯ ದಂಡ; ಹುಟ್ಟಿನ ಅಲಗಿಗೂ ಹಿಡಿಗೂ ನಡುವಣ ಕಾವು.
See also 1loom  3loom  4loom
2loom ಲೂಮ್‍
ಅಕರ್ಮಕ ಕ್ರಿಯಾಪದ
  1. ಮಸುಕು ಮಸುಕಾಗಿ ಕಾಣು; ಅಸ್ಪಷ್ಟವಾಗಿ ಕಾಣಿಸಿಕೊ; ಮಬ್ಬಾಗಿ ತೋರು.
  2. ಸ್ಪಷ್ಟವಲ್ಲದ, ಅನೇಕ ವೇಳೆ ದೊಡ್ಡದಾಗಿ ಕಾಣುವ ಯಾ ಭಯ ಹುಟ್ಟಿಸುವ ಆಕಾರದಲ್ಲಿ ಕಾಣಿಸಿಕೊ (ರೂಪಕವಾಗಿ ಸಹ).
ನುಡಿಗಟ್ಟು

look large etc. ದೊಡ್ಡದಾಗಿ, ಅಸ್ಪಷ್ಟವಾಗಿ, ಮೊದಲಾದ ರೀತಿಯಲ್ಲಿ ಕಾಣಿಸಿಕೊ: the threat of atomic bombs looks large in their minds ಅಣುಬಾಂಬಿನ ಭಯ ಅವರ ಮನಸ್ಸಿನಲ್ಲಿ ದೊಡ್ಡದಾಗಿ ಎದ್ದು ಕಾಣಿಸಿಕೊಳ್ಳುತ್ತಿದೆ.

See also 1loom  2loom  4loom
3loom ಲೂಮ್‍
ನಾಮವಾಚಕ

(ಸಮುದ್ರ ಮೊದಲಾದವುಗಳಿಂದ) ಭೂಮಿಯ ಮೊದಲ ನೋಟ; ಪ್ರಥಮ ಭೂದರ್ಶನ; ದೂರದಿಂದ ಅಸ್ಪಷ್ಟವಾಗಿ ಯಾ ಮಬ್ಬಾಗಿ ಕಾಣುವ ನೆಲದ ಪ್ರಥಮ ದರ್ಶನ.

See also 1loom  2loom  3loom
4loom ಲೂಮ್‍
ನಾಮವಾಚಕ

ನೀರು ಮುಳುಕ; ಕಡಲು ಮುಳುಕ; ನೀರಿನಲ್ಲಿ ಮುಳುಗಬಲ್ಲ ಒಂದು ಬಗೆಯ ಕಡಲು ಹಕ್ಕಿ.