looker ಲುಕರ್‍
ನಾಮವಾಚಕ
  1. ನಿರ್ದಿಷ್ಟ ಯಾ ವಿಶೇಷ ನೋಟ, ರೂಪ ಯಾ ಲಕ್ಷಣಗಳುಳ್ಳ ವ್ಯಕ್ತಿ: a good-looker ರೂಪವಂತ; ಚೆಲುವಾದ ವ್ಯಕ್ತಿ.
  2. (ಆಡುಮಾತು) ರೂಪವಂತೆ; ಸುಂದರಿ; ಚೆಲುವೆ; ಲಕ್ಷಣವಾದ ಹೆಂಗಸು.