look-in ಲುಕ್‍ಇನ್‍
ನಾಮವಾಚಕ

(ಆಡುಮಾತು)

  1. ಅನೌಪಚಾರಿಕ ಭೇಟಿ; ಸುಮ್ಮನೆ ಯಾ ಬರಿದೆ ನೋಡಿ ಬರುವುದು.
  2. ಭಾಗವಹಿಸುವ ಯಾ ಗೆಲ್ಲುವ ಅವಕಾಶ: never gets a look ಎಂದೂ ಭಾಗವಹಿಸುವ ಅವಕಾಶವೇ ದೊರೆಯುವುದಿಲ್ಲ.
ನುಡಿಗಟ್ಟು

will have a look ಇನ್ನೇನು ಗೆಲ್ಲುವುದರಲ್ಲಿರು; ಪ್ರಾಯಶಃ ಗೆಲ್ಲು; ಗೆಲ್ಲುವ ಸಾಧ್ಯತೆಯಿರು.