look-alike ಲುಕ್‍ಅಲೈಕ್‍
ನಾಮವಾಚಕ

ತದ್ರೂಪು; ಪಡಿಯಚ್ಚು; ಇನ್ನೊಬ್ಬನನ್ನು ತುಂಬ ಹೋಲುವ ವ್ಯಕ್ತಿ ಯಾ ಇನ್ನೊಂದನ್ನು ತುಂಬ ಹೋಲುವ ವಸ್ತು: a Gandhi look ಗಾಂಧಿಯ ತದ್ರೂಪು, ಪಡಿಯಚ್ಚು.