loofah ಲೂಹ
ನಾಮವಾಚಕ
  1. ಲಹ ಸಿಲಿಂಡ್ರಿಕ ಕುಲದ, ಏಷ್ಯಾದ, ಕುಂಬಳಕಾಯಿಯಂಥ ತಿನ್ನಬಲ್ಲ ಕಾಯಿಗಳನ್ನು ಬಿಡುವ ಒಂದು ಬಳ್ಳಿ.
  2. (ರಕ್ತ ಸಂಚಾರ ಮಾಡಿಸಲು ಮೈಯನ್ನು ಉಜ್ಜಲು ಸ್ಪಂಜಿನಂತೆ ಬಳಸುವ) ಲೂಹಾ ಸಸ್ಯದ ಕೋಡು, ಬೀಜಕೋಶ.