longueur ಲಾಂಗ್‍ಗರ್‍
ನಾಮವಾಚಕ
French
  1. (ಪುಸ್ತಕ, ಭಾಷಣ, ಮಾತು, ಸಿನಿಮಾಚಿತ್ರ, ನಾಟಕ, ಮೊದಲಾದವುಗಳಲ್ಲಿನ) ಬೇಸರದ, ಬೇಜಾರಿನ – ಭಾಗ, ತುಂಬ ಬೇಸರ ಹಿಡಿಸುವ ದೀರ್ಘಭಾಗ.
  2. ಬೇಸರಾವಧಿ; ಬೇಸರ ಬರಿಸುವ ಕಾಲ; ಬೇಜಾರು ತುಂಬಿದ ಕಾಲಾವಧಿ.