longshoreman ಲಾಂಗ್‍ಷೋರ್‍ಮನ್‍
ನಾಮವಾಚಕ
(ಬಹುವಚನ longshoremen).

(ಅಮೆರಿಕನ್‍ ಪ್ರಯೋಗ) (ಹಡಗಿಗೆ ಸರಕು ತುಂಬುವುದು, ಹಡಗಿನಿಂದ ಸರಕಿಳಿಸುವುದು, ಕರೆಯಲ್ಲಿ ಮೀನು ಹಿಡಿಯುವುದು, ಮೊದಲಾದ ಕೆಲಸಮಾಡುವ) ಕಡಲ ಕರೆಯಾಳು; ಸಮುದ್ರ ತೀರದಾಳು.