longitudinally ಲಾಂಗಿ(ಜಿ)ಟ್ಯೂಡಿನಲಿ
ಕ್ರಿಯಾವಿಶೇಷಣ
  1. ಉದ್ದವಾಗಿ; ಉದ್ದುದ್ದವಾಗಿ.
  2. ಅನುಲಂಬವಾಗಿ; ಉದ್ದಕ್ಕೆ ಹೋಗಿರುವಂತೆ.
  3. ರೇಖಾಂಶೀಯವಾಗಿ; ರೇಖಾಂಶಕ್ಕೆ ಸಂಬಂಧಿಸಿದಂತೆ.