longitudinal ಲಾಂಗಿ(ಜಿ)ಟ್ಯೂಡಿನಲ್‍
ಗುಣವಾಚಕ
  1. ಉದ್ದದ; ಉದ್ದದಲ್ಲಿ.
  2. ಅನುಲಂಬ; ಅನುದೈರ್ಘ್ಯ; ಉದ್ದುದ್ದವಾಗಿ ಹೋಗುವ; ಉದ್ದಕ್ಕೆ ಹೋಗಿರುವ.
  3. ರೇಖಾಂಶೀಯ; ರೇಖಾಂಶದ ಯಾ ಅದಕ್ಕೆ ಸಂಬಂಧಿಸಿದ.
  4. (ಅಲೆಯ ವಿಷಯದಲ್ಲಿ) ಉದ್ದದ; ಆಂದೋಲನಗಳು ಅಲೆಯ ಪ್ರಸಾರದ ದಿಕ್ಕಿನಲ್ಲೇ ಆಗುತ್ತಿರುವ.