longingly ಲಾಂಗಿಂಗ್‍ಲಿ
ಕ್ರಿಯಾವಿಶೇಷಣ
  1. ಹಂಬಲಿಸುತ್ತ; ಉತ್ಕಟವಾಗಿ ಹಾರೈಸುತ್ತ.
  2. (ಯಾವುದನ್ನೇ ಮಾಡಲು) ಹಾತೊರೆಯುತ್ತ; ತವಕದಿಂದ ಚಡಪಡಿಸುತ್ತ.