See also 2longing
1longing ಲಾಂಗಿಂಗ್‍
ನಾಮವಾಚಕ
  1. ಹಂಬಲ; ಹಂಬಲಿಕೆ; ಉತ್ಕಟವಾದ ಹಾರೈಕೆ.
  2. (ಯಾವುದನ್ನೇ ಮಾಡಲು) ಹಾತೊರೆತ; ತವಕ; ಚಡಪಡಿಸುವುದು.
See also 1longing
2longing ಲಾಂಗಿಂಗ್‍
ಗುಣವಾಚಕ
  1. ಹಂಬಲಿಸುವ; ಹಂಬಲಿಕೆಯುಳ್ಳ.
  2. (ಯಾವುದನ್ನೇ ಮಾಡಲು) ಹಾತೊರೆಯುವ; ತವಕಿಸುವ.