longi- ಲಾಂಜಿ-
ಸಮಾಸ ಪೂರ್ವಪದ

ಲಂಬ, ನೀಳ, ನಿಡು, ಉದ್ದನೆಯ, ದೀರ್ಘವಾದ, ಎಂಬರ್ಥದಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳಲ್ಲಿ ಬಳಸುವ ಸಮಾಸ ಪೂರ್ವಪದ: longicorn.