longhouse ಲಾಂಗ್‍ಹೌಸ್‍
ನಾಮವಾಚಕ

ದೊಡ್ಡಮನೆ; ಮುಖ್ಯವಾಗಿ ಉತ್ತರ ಅಮೆರಿಕ ಮತ್ತು ದೂರಪ್ರಾಚ್ಯಗಳಲ್ಲಿರುವ, ಬುಡಕಟ್ಟು ಜನರ ಸಾಮುದಾಯಿಕ ನಿವಾಸ, ಮನೆ, ಗೃಹ.