longhorn ಲಾಂಗ್‍ಹಾರ್ನ್‍
ನಾಮವಾಚಕ
  1. ನೀಳ ಕೊಂಬು(ತಳಿ); ಉದ್ದವಾದ ಕೊಂಬುಗಳುಳ್ಳ ಹಸುಗಳ ತಳಿ.
  2. ಉದ್ದಮೀಸೆ ಜೀರುಂಡೆ; ಉದ್ದವಾದ ಸ್ಪರ್ಶತಂತುಗಳುಳ್ಳ, ಸೆರ್ಯಾಂಬಿಸಿಡೇ ವಂಶದ, ಯಾವುದೇ ಜೀರುಂಡೆ.