longboard ಲಾಂಗ್‍ಬೋರ್ಡ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ತೆರೆನೊರೆ – ಫಲಕ, ಹಲಗೆ; ತೀರದ ಮೇಲೆ ಅಲೆಗಳು ಬಡಿದು ಏಳುವ ನೊರೆಯ ಮೇಲೆ ಆಡಲು ಬಳಸುವ ಒಂದು ಬಗೆಯ ಹಲಗೆ.