long-windedness ಲಾಂಗ್‍ವಿಂಡಿಡ್‍ನಿಸ್‍
ನಾಮವಾಚಕ
  1. (ಭಾಷಣ ಯಾ ಬರಹದ ವಿಷಯದಲ್ಲಿ) ಲಂಬಿತವಾಗಿರುವಿಕೆ; ಬೇಸರ ತರುವಷ್ಟು ದೀರ್ಘವಾಗಿರುವಿಕೆ.
  2. ನಡುವೆ ನಿಲ್ಲದೆ ಬಹುದೂರ ಓಡುವ ಸಾಮರ್ಥ್ಯವಿರುವಿಕೆ.