long-winded ಲಾಂಗ್‍ವಿಂಡಿಡ್‍
ಗುಣವಾಚಕ
  1. (ಭಾಷಣ ಯಾ ಬರಹದ ವಿಷಯದಲ್ಲಿ) ಲಂಬಿತ; ಅತಿಲಂಬಿತ; ಬೇಸರ ತರುವಷ್ಟು ದೀರ್ಘವಾದ.
  2. ನಡುವೆ ನಿಲ್ಲದೆ ಬಹು ದೂರ ಓಡುವಷ್ಟು ಸಾಮರ್ಥ್ಯವುಳ್ಳ.