long-playing ಲಾಂಗ್‍ಪ್ಲೇಇಂಗ್‍
ಗುಣವಾಚಕ

(ಗ್ರಾಮಹೋನ್‍ ರೆಕಾರ್ಡಿನ ವಿಷಯದಲ್ಲಿ) ಪ್ರತಿಯೊಂದು ಪಕ್ಕವೂ 20–30 ನಿಮಿಷಗಳ ಕಾಲದ ಧ್ವನಿಮುದ್ರಣವಿರುವ, ಓಡುವ; ದೀರ್ಘಕಾಲ – ಓಡುವ, ಸುತ್ತುವ.