long-life ಲಾಂಗ್‍ಲೈಹ್‍
ಗುಣವಾಚಕ

(ಗೃಹಬಳಕೆಯ ವಸ್ತುಗಳ ವಿಷಯದಲ್ಲಿ) ದೀರ್ಘಬಾಳಿಕೆಯ; ಬಹಳಕಾಲ ಬಾಳಿಕೆ ಬರುವ; ತಾಜಾತನವನ್ನು ರಕ್ಷಿಸಲು ಅಗತ್ಯವಾದ ಸಂಸ್ಕರಣ ಮಾಡಿರುವ.