long-jump ಲಾಂಗ್‍ಜಂಪ್‍
ನಾಮವಾಚಕ

ಲಾಂಗ್‍ಜಂಪ್‍; ದೂರನೆಗೆತ; ಉದ್ದನೆಗೆತ; ನೆಲದ ಮೇಲೆ ಪೈಪೋಟಿಗಾರರು ಓಡುತ್ತ ಬಂದು ಗುರುತು ಮಾಡಿದ ಸ್ಥಾನದಿಂದ ತಮಗೆ ಸಾಧ್ಯವಾದಷ್ಟೂ ದೂರ ಮುಂದಕ್ಕೆ ನೆಗೆಯುವುದು.