long-hand ಲಾಂಗ್‍ಹ್ಯಾಂಡ್‍
ನಾಮವಾಚಕ

ಸಾಮಾನ್ಯ ರೂಢಿಯ – ಬರವಣಿಗೆ, ಲಿಪಿ, ಕೈಬರಹ; ಶೀಘ್ರಲಿಪಿಯ ಸಂಕೇತಗಳಲ್ಲಿ ಆಗಿರದೆ, ರೂಢಿಯ ವರ್ಣಮಾಲೆಯ ಅಕ್ಷರಗಳಲ್ಲಿ ಪೂರ್ತಿಯಾಗಿ ಬರೆದ ಬರಹ.