long-eared ಲಾಂಗ್‍ಇಅರ್ಡ್‍
ಗುಣವಾಚಕ
  1. (ಕತ್ತೆಯಂತೆ) ಮೊದ್ದುತನದ; ದಡ್ಡತನದ; ಹೆಡ್ಡತನದ.
  2. (ಗೂಬೆಯ ವಿಷಯದಲ್ಲಿ) ನೀಳವಾದ ಕಿವಿಗೂದಲಿರುವ.