long-drawn ಲಾಂಗ್‍ಡ್ರಾನ್‍
ಗುಣವಾಚಕ

ಅತಿ ವಿಲಂಬಿತ; ದೂರ ಎಳೆದ; ಮಿತಿಮೀರಿ – ವಿಳಂಬಿಸಿದ, ಬೆಳೆಸಿದ; ತಳ್ಳುತ್ತಾ ಹೋದ; ಮುಂದುವರಿಸುತ್ತಾ ಹೋದ.