long-distance ಲಾಂಗ್‍ಡಿಸ್ಟನ್ಸ್‍
ಗುಣವಾಚಕ
  1. (ದೂರವಾಣಿ ಕರೆ, ಸಾರ್ವಜನಿಕ ಸಾಗಣೆ, ಮೊದಲಾದವುಗಳ ವಿಷಯದಲ್ಲಿ) ದೂರದ; ದೂರದ ಎರಡು ಸ್ಥಳಗಳ ನಡುವಣ.
  2. (ಹವಾಮಾನದ ಮುನ್‍ಸೂಚನೆಯ ವಿಷಯದಲ್ಲಿ) ಪೂರ್ವಭಾವಿಯಾಗಿ ಮಾಡಿದ; ಪೂರ್ವಾನುಮಾನದ; ಪೂರ್ವನಿರ್ಣೀತ; ಹಲವಾರು ದಿನ ಮುಂಚೆಯೇ ನಿರ್ಣಯಿಸಿದ.