long-dated ಲಾಂಗ್‍ಡೇಟಿಡ್‍
ಗುಣವಾಚಕ

(ಹುಂಡಿ ಮೊದಲಾದವನ್ನು ನಗದುಗೊಳಿಸಲು, ಪಡೆಯಲು) ನಿಡುವಾಯಿದೆಯ; ದೂರವಾಯಿದೆಯ; ಶೀಘ್ರವಾಗಿ ನಗದುಗೊಳಿಸಲಾಗದ.