lonesome ಲೋನ್‍ಸಮ್‍
ಗುಣವಾಚಕ
  1. ಏಕಾಂಗಿಯಾದ; ಒಂಟಿಯಾಗಿರುವ; ಏಕಾಕಿಯಾದ; ಒಬ್ಬೊಂಟಿಗನಾದ.
  2. ಒಂಟಿತನದ, ಏಕಾಂಗಿತನದ ಭಾವನೆ, ಕೊರಗು – ಇರುವ, ಅನುಭವಿಸುತ್ತಿರುವ.
  3. ಒಂಟಿತನದ, ಏಕಾಂಗಿತನದ – ಭಾವನೆ ಉಂಟುಮಾಡುವ.
ಪದಗುಚ್ಛ

by (or on) one’s lonesome ಒಂಟಿಯಾಗಿ; ಏಕಾಂಗಿಯಾಗಿ; ಒಬ್ಬಂಟಿಗನಾಗಿ; ಒಬ್ಬೊಂಟಿಗನಾಗಿ.