loner ಲೋನರ್‍
ನಾಮವಾಚಕ

ಒಂಟಿಜೀವಿ; ಏಕಾಂತಜೀವಿ; ವಿವಿಕ್ತಜೀವಿ; ಒಂಟಿಯಾಗಿ ಇರಲು ಇಷ್ಟಪಡುವ, ಇತರರೊಂದಿಗೆ ಬೆರೆಯಲು ಇಷ್ಟ ಪಡದ ವ್ಯಕ್ತಿ ಯಾ ಪ್ರಾಣಿ.