loment ಲೋಮಂಟ್‍
ನಾಮವಾಚಕ

(ಸಸ್ಯವಿಜ್ಞಾನ) ಲೋಮಂಟ್‍; ಅವರೆ, ಹುರುಳಿ, ಬಟಾಣಿ ಕೋಡುಗಳಂತೆ ಬೀಜ ಸಾಲುಗಳಿದ್ದರೂ, ಪಕ್ವವಾದಾಗ ಒಂದೊಂದೇ ಬೀಜವಿರುವಂತೆ ಕೋಶಗಳು ಬೇರೆಬೇರೆಯಾಗುವ ಒಂದು ದ್ವಿದಳ ಧಾನ್ಯದ ಕೋಡು.