lollop ಲಾಲಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lolloped, ವರ್ತಮಾನ ಕೃದಂತ lolloping).

(ಆಡುಮಾತು)

  1. ಸುತ್ತಮುತ್ತ – ನೆಗೆದಾಡು, ಕುಪ್ಪಳಿಸು.
  2. ಜಗ್ಗುಹಾಕಿಕೊಂಡು, ಓಲಾಡುತ್ತಾ, ತೂಗುತ್ತಾ, ತೊನೆಯುತ್ತಾ, ವಕ್ರವಕ್ರವಾಗಿ – ನಡೆ.