lollipop ಲಾಲಿಪಾಪ್‍
ನಾಮವಾಚಕ

ಲಾಲಿಪಾಪ್‍; ಕಡ್ಡಿ ವಿಠಾಯಿ; ಸಾಮಾನ್ಯವಾಗಿ ಚಪ್ಪಟೆಯಾಗಿ ದುಂಡಗಿರುವ, ಚಿಕ್ಕ ಕಡ್ಡಿಗೆ ಸಿಕ್ಕಿಸಿರುವ, ದೊಡ್ಡ ಸಕ್ಕರೆ ಮಿಠಾಯಿ.