loll ಲಾಲ್‍
ಸಕರ್ಮಕ ಕ್ರಿಯಾಪದ
  1. ನಾಲಿಗೆಯನ್ನು ಹೊರಕ್ಕೆ ಜೋಲುಬಿಡು.
  2. (ಸೋಮಾರಿತನದಿಂದ ತಲೆಯನ್ನು ಯಾ ಕೈಕಾಲುಗಳನ್ನು ಯಾವುದರ ಮೇಲಾದರೂ) ನೀಡಿಕೊಂಡಿರು; ಚಾಚಿರು; ಒರಗಿಸಿರು.
ಅಕರ್ಮಕ ಕ್ರಿಯಾಪದ
  1. ಅಲಸಿಕೆಯಿಂದ ಯಾ ಸೋಮಾರಿತನದಿಂದ – ನಿಂತಲ್ಲೇ ನಿಂತಿರು, ಕುಳಿತಲ್ಲೇ ಕುಳಿತಿರು, ಯಾ ಯಾವುದೇ ವಸ್ತುವಿನ ಮೇಲೆ ಒರಗಿಕೊಂಡಿರು.
  2. (ನಾಲಿಗೆಯ ವಿಷಯದಲ್ಲಿ) ಹೊರಗೆ ಜೋಲುಬೀಳು.