loiteringly ಲಾಇಟರಿಂಗ್‍ಲಿ
ಕ್ರಿಯಾವಿಶೇಷಣ
  1. ಅಲ್ಲಲ್ಲೇ ಸುತ್ತಾಡುತ್ತ, ಅಡ್ಡಾಡುತ್ತ.
  2. ಸೋಮಾರಿತನದಿಂದ, ನಿಂತುನಿಂತು ನಡೆಯುತ್ತ; ಮೆಲ್ಲಮೆಲ್ಲನೆ ಮುಂದೆ ಸಾಗುತ್ತ.
  3. ಬರಿಯ ಅಡ್ಡಾಟದಲ್ಲಿಯೇ ಕಾಲಕಳೆಯುತ್ತ.