loiterer ಲಾಇಟರರ್‍
ನಾಮವಾಚಕ
  1. ಅಲ್ಲಲ್ಲೇ ಅಡ್ಡಾಡುತ್ತಿರುವವನು.
  2. ಸೋಮಾರಿತನದಿಂದ, ನಿಂತು ನಿಂತು ನಡೆಯುವವನು; ಮೆಲ್ಲಮೆಲ್ಲನೆ ಮುಂದೆ ಸಾಗುವವನು.
  3. ಬರಿಯ ಅಡ್ಡಾಟದಲ್ಲಿಯೇ ಕಾಲಕಳೆಯುವವನು.