loincloth ಲಾಇನ್‍ಕ್ಲಾತ್‍
ನಾಮವಾಚಕ

ಮುಂಡು; ತುಂಡುದಟ್ಟಿ; (ಮುಖ್ಯವಾಗಿ ಇದೊಂದನ್ನೇ ಪೂರ್ತಿ ಉಡುಪಾಗಿ ಧರಿಸುವಾಗ ಬಳಸುವ) ನಡುವಿಗೆ ಸುತ್ತಿಕೊಳ್ಳುವ – ದಟ್ಟಿ, ಲುಂಗಿ, ಮೊದಲಾದ ತುಂಡು ಬಟ್ಟೆ.