loin ಲಾಇನ್‍
ನಾಮವಾಚಕ
  1. (ಬಹುವಚನದಲ್ಲಿ) ಟೊಂಕ; ಕಟಿ; ಸೊಂಟ; ನಡು.
  2. ಟೊಂಕ (ಮಾಂಸ); ಸೊಂಟದ ಬಳಿಯ ಮಾಂಸದ ತುಂಡು.
ನುಡಿಗಟ್ಟು
  1. child, fruit, etc. of one’s loins ಒಬ್ಬನಿಗೆ ಹುಟ್ಟಿದ ಸಂತಾನ.
  2. gird up one’s loins ಟೊಂಕ ಕಟ್ಟು; ಪ್ರಯಾಣಕ್ಕೆ ಯಾ ಯಾವುದೇ ಪ್ರಯತ್ನಕ್ಕಾಗಿ – ಅಣಿಯಾಗು, ಸಿದ್ಧವಾಗು.