logwood ಲಾಗ್‍ವುಡ್‍
ನಾಮವಾಚಕ
  1. ಲಾಗ್‍ಮರ; ಬಟ್ಟೆ ಮೊದಲಾದವಕ್ಕೆ ಬಣ್ಣ ಕಟ್ಟಲು ಬಳಸುವ, ವೆಸ್ಟ್‍ಇಂಡೀಸ್‍ನ, ಹೆಮಟಾಕ್ಸಿಲಾನ್‍ ಕ್ಯಾಂಪಚಿಯನಮ್‍ ಕುಲಕ್ಕೆ ಸೇರಿದ, ಒಂದು ಬಗೆಯ ಮರ.
  2. ಲಾಗ್‍ (ಮರದ)ದಾರು; ಬಣ್ಣ ಯಾ ರಂಗನ್ನು ಕೊಡುವ ಈ ಮರದ ದಾರು.