See also 2logrolling
1logrolling ಲಾಗ್‍ರೋಲಿಂಗ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಸಹಾಯ, ಬೆಂಬಲ – ವಿನಿಮಯ; ಪರಸ್ಪರ – ಸಹಾಯ, ಬೆಂಬಲ; ಪರಸ್ಪರ ಲಾಭಕ್ಕಾಗಿ (ಮುಖ್ಯವಾಗಿ ರಾಜಕೀಯದಲ್ಲಿ) ಓಟುಗಳ ವಿನಿಮಯ, ಸಾಹಿತ್ಯ ಕ್ಷೇತ್ರದಲ್ಲಿ ಪರಸ್ಪರ ಪ್ರಶಂಸೆ ಮೊದಲಾದವು.
  2. ದಿಮ್ಮಿ ಆಟ; ನಾಟಾ ಆಟ; ತೇಲುತ್ತಿರುವ ದಿಮ್ಮಿಯ ಮೇಲೆ ನಿಂತಿರುವ ಇಬ್ಬರು ಸ್ಪರ್ಧಿಗಳು ಒಬ್ಬರನ್ನೊಬ್ಬರು ನೀರಿಗೆ ತಳ್ಳಲು ಪ್ರಯತ್ನಿಸುವ ಆಟ.
See also 1logrolling
2logrolling ಲಾಗ್‍ರೋಲಿಂಗ್‍
ಗುಣವಾಚಕ

(ಸ್ವಲಾಭಕ್ಕಾಗಿ ಮಾಡಿದ) ಪರಸ್ಪರ ಸಹಾಯದ.