logroll ಲಾಗ್‍ರೋಲ್‍
ಸಕರ್ಮಕ ಕ್ರಿಯಾಪದ
  1. (ಪರಸ್ಪರ ಲಾಭಕ್ಕಾಗಿ) ಇನ್ನೊಬ್ಬರಿಗೆ ಸಹಾಯ ಮಾಡು; ಬೆಂಬಲ ನೀಡು.
  2. (ಮುಖ್ಯವಾಗಿ ರಾಜಕೀಯದಲ್ಲಿ, ಮಸೂದೆ ಮೊದಲಾದವು ಅಂಗೀಕಾರವಾಗುವಂತೆ ಮಾಡಲು) ಓಟುಗಳ – ವಿನಿಮಯ ಮಾಡು, ಕೊಡುಕೊಳೆ ಮಾಡು.
ಅಕರ್ಮಕ ಕ್ರಿಯಾಪದ

(ಪರಸ್ಪರ ಲಾಭಕ್ಕಾಗಿ) ಸಹಾಯ ಮಾಡು; ಬೆಂಬಲ ನೀಡು.