logotype ಲಾಗಟೈಪ್‍
ನಾಮವಾಚಕ
  1. (ಮುದ್ರಣ) ಜಂಟಿ ಅಚ್ಚುಮೊಳೆ; ಒಂಟಿ ಅಕ್ಷರದ ಬದಲು ಒಂದು ಪದವನ್ನಾಗಲಿ, ಕೆಲವು ಅಕ್ಷರಗಳನ್ನಾಗಲಿ ಒಟ್ಟಿಗೆ ಮುದ್ರಿಸುವಂತೆ ಎರಕ ಹೊಯ್ದಿರುವ ಅಚ್ಚು ಮೊಳೆ (ಉದಾಹರಣೆಗೆ and, the, ಮೊದಲಾದವು).
  2. ಲೋಗೋ; ಲೋಗೋಟೈಪ್‍:
    1. ಜಾಹೀರಾತುಗಾರನ ವ್ಯಾಪಾರ ಚಿಹ್ನೆ ಮೊದಲಾದವನ್ನು ಪ್ರದರ್ಶಿಸುವಲ್ಲಿ, ಒಂದು ಸಂಸ್ಥೆಯ ಗುರುತಾಗಿ ಬಳಸುವ ಲಾಂಛನ.
    2. ಲೋಗೋ ಮೊಳೆ; ಇದನ್ನು ಮುದ್ರಿಸುವ ಅಚ್ಚು ಮೊಳೆ.