logorrhoea ಲಾಗರಿಅ
ನಾಮವಾಚಕ

ಪದಭೇದಿ; ಶಬ್ದಾತಿಸಾರ; ವಟವಟಗುಟ್ಟುವಿಕೆ; ಮುಖ್ಯವಾಗಿ ಮಾನಸಿಕ ಅಸ್ವಸ್ಥತೆಯಲ್ಲಿ ಅತಿಯಾಗಿ ಮಾತನಾಡುವುದು.