logomachy ಲಾಗಮಕಿ
ನಾಮವಾಚಕ
(ಬಹುವಚನ logomachies).

(ಸಾಹಿತ್ಯಕ) ಪದ – ವಿವಾದ, ಕಲಹ; ಶಬ್ದಯುದ್ಧ; ಪದಗಳನ್ನು ಕುರಿತ ಜಗಳ; ಅರ್ಥವನ್ನು ಕಡೆಗಣಿಸಿ ಪದಗಳಿಗೇ ಮಹತ್ವ ಕೊಟ್ಟು ಮಾಡುವ ವಾದವಿವಾದ.