logographer ಲಗಾಗ್ರಹರ್‍
ನಾಮವಾಚಕ
  1. (ಗ್ರೀಕ್‍ ಚರಿತ್ರೆ) ಹೆರಡೊಟಸ್ಸನಿಗೆ ಮುಂಚೆ ಇದ್ದ ಗದ್ಯೇತಿಹಾಸ ಲೇಖಕರಲ್ಲೊಬ್ಬ.
  2. (ಗ್ರೀಕ್‍ ಚರಿತ್ರೆ) (ನ್ಯಾಯಸ್ಥಾನಗಳಿಗಾಗಿ ಭಾಷಣಲೇಖನಗಳನ್ನು ಬರೆಯುವುದೇ ವೃತ್ತಿಯಾಗಿದ್ದ) ಭಾಷಣ ಲೇಖಕ.