logjam ಲಾಗ್‍ಜ್ಯಾಮ್‍
ನಾಮವಾಚಕ
  1. ನಾಟಾ-ರಾಶಿ, ತಂಡ; ನದಿಯಲ್ಲಿ ಒತ್ತಾಗಿ ಸೇರಿಕೊಂಡಿರುವ ಮರದ ದಿಮ್ಮಿಗಳ ರಾಶಿ.
  2. ಬಿಕ್ಕಟ್ಟು; ಪೂರ್ಣ ತಟಸ್ಥವಾಗಿರುವ ಯಾ ಪ್ರಗತಿಯಿಲ್ಲದ ಸ್ಥಿತಿ: trying to break the logjam in negotiations ಮಾತುಕತೆಗಳಲ್ಲಿ ಬಿಕ್ಕಟ್ಟನ್ನು ಪರಿಹರಿಸಲು.