logistics ಲಜಿಸ್ಟಿಕ್ಸ್‍
ನಾಮವಾಚಕ

(ಬಹುವಚನ)

  1. ಸೈನ್ಯ ವ್ಯವಸ್ಥಾಪನ ತಂತ್ರ; ಸೈನಿಕದಳಗಳನ್ನು ಸಾಮಾನುಸರಂಜಾಮುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವ, ಬೀಡುಬಿಡಿಸುವ, ನೌಕಾಪಡೆ ಮೊದಲಾದವಕ್ಕೆ ಸರಬರಾಜನ್ನು ಒದಗಿಸುವ ತಂತ್ರ, ಕಲೆ, ವಿದ್ಯೆ.
  2. ಜಾರಿವ್ಯವಸ್ಥೆ; ಜಾರಿ ಕಾರ್ಯಕ್ರಮ; ಯಾವುದೇ ಯೋಜನೆ ಯಾ ಕಾರ್ಯಾಚರಣೆಯನ್ನು ಜಾರಿಗೊಳಿಸುವ ವಿವರವಾದ ಏರ್ಪಾಟು ಯಾ ಕ್ರಮ.