logistic ಲಜಿಸ್ಟಿಕ್‍
ಗುಣವಾಚಕ

(ಸೈನಿಕ ಪಡೆಗಳನ್ನು ಸಾಗಿಸುವ, ಬೀಡುಬಿಡಿಸುವ, ಯಾ ಅವುಗಳಿಗೆ ಸರಬರಾಜು ಮಾಡುವ) ವ್ಯವಸ್ಥಾಪನ ತಂತ್ರದ.