logical atomism
ನಾಮವಾಚಕ

(ತತ್ತ್ವಶಾಸ್ತ್ರ) ತಾರ್ಕಿಕ – ವಿವಿಕ್ತವಾದ, ಪಾರ್ಥಕ್ಯವಾದ; ಎಲ್ಲಾ ತಾರ್ಕಿಕ ಪ್ರತಿಜ್ಞೆಗಳನ್ನೂ ಸರಳವಾದ, ಬಿಡಿಬಿಡಿ ಘಟಕಗಳಾಗಿ ಪೃಥಕ್ಕರಿಸಬಹುದೆಂಬ ಸಿದ್ಧಾಂತ.