logical ಲಾಜಿಕ(ಕ್‍)ಲ್‍
ಗುಣವಾಚಕ
  1. ತರ್ಕದ; ತಾರ್ಕಿಕ; ಶಾಸ್ತ್ರೀಯವಾದ – ವಾದದ, ವಾದ ವಿಧಾನದ.
  2. ತಾರ್ಕಿಕ; ತರ್ಕಸೂತ್ರಾನುಸಾರಿ; ತರ್ಕಬದ್ಧವಾದ; ತಾರ್ಕಿಕ ಸೂತ್ರಗಳನ್ನು ಅನುಸರಿಸುವ; ತಾರ್ಕಿಕ ನಿಯಮಗಳನ್ನು – ಮೀರದ, ಉಲ್ಲಂಘಿಸದ.
  3. (ಸಮಂಜಸವಾಗಿರುವುದರಿಂದ)
    1. ಸಮರ್ಥನೀಯವಾದ.
    2. ಅನುಮಾನಿಸಬಹುದಾದ; ಊಹಿಸಬಹುದಾದ; ಅನುಮೇಯವಾದ.
  4. ಸಕಾರಣವಾಗಿ ನಂಬಬಹುದಾದ ಯಾ ಮಾಡಬಹುದಾದ.
  5. ತರ್ಕ್ಯ; ತರ್ಕಸಾಧ್ಯ; ತರ್ಕಿಸಲು ಸಾಧ್ಯವಾದ; ಸರಿಯಾಗಿ ತರ್ಕಿಸಬಹುದಾದ.