loggia ಲೋ(ಲಾ)ಜ
ನಾಮವಾಚಕ
(ಬಹುವಚನ loggias ಯಾ loggie ಉಚ್ಚಾರಣೆ ಲಾಜೇ).
  1. ಚಪ್ಪರದ ಗ್ಯಾಲರಿ ಯಾ ಕಮಾನು ಹಾದಿ; ಮೇಲ್ಚಾವಣಿಯುಳ್ಳ, ನಾಲ್ಕು ಕಡೆಯೂ ತೆರೆದಿರುವ ಗ್ಯಾಲರಿ ಯಾ ಕಮಾನು ದಾರಿ. Figure: loggia 1
  2. ಮನೆಯೊಂದರ ತೆರೆದ ವಿಸ್ತರಣ.